good money
ನಾಮವಾಚಕ
  1. (ಆಡುಮಾತು) ದುಬಾರಿ ಕೂಲಿ, ವೇತನ, ಸಂಬಳ.
  2. ಸಾಚಾ ಹಣ; ನಿಜವಾದ ಹಣ; (ಖೋಟಾ ಅಲ್ಲದ) ನಿಜವಾದ ನಾಣ್ಯ.
  3. ಒಳ್ಳೆಯ ಹಣ; ಬೇರೆ ಕಾರ್ಯಕ್ಕಾಗಿ ಸದುಪಯೋಗ ಮಾಡಬಹುದಾಗಿದ್ದ ಹಣ: throw good money after bad ಕೆಟ್ಟ ಹಣದ ಹಿಂದೆ ಒಳ್ಳೆಯ ಹಣವನ್ನು ಚೆಲ್ಲು; ಕಳೆದುಕೊಂಡ ಹಣವನ್ನು ಮತ್ತೆ ಗಳಿಸಿಕೊಳ್ಳಲು ಇನ್ನಷ್ಟು ಹಣ ಹಾಳು ಮಾಡಿಕೊ.